Search This Blog

Sunday, 13 September 2020

Todays Science Fact: Sun dog

Todays Science Fact: Refraction on ice crystals can have a fun prism effect. However, when refraction happens in a cloud with hexagonal ice crystals, a unique effect called sun dog is created. The halo is what creates the illusion of multiple suns.

Friday, 28 August 2020

ಶಿಕ್ಷಕ ಮಿತ್ರ ಆ್ಯಪ್ ಬಳಸುವ ವಿಧಾನ.

ಶಿಕ್ಷಕಮಿತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ನಂತರ ನೀವು ಮಾಡಬೇಕಾದದ್ದು... ೧.ಮೊದಲು ನಿಮ್ಮ ಕೆ.ಜಿ.ಐ.ಡಿ ನಮೂದಿಸಿ ೨ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ ೩ ಬಂದ ಒ.ಟಿ.ಪಿ ನಮೂದಿಸಿ ೪ನಂತರ ಪಾಸ್ವರ್ಡ ಸೆಟ್ ಮಾಡಿಕೊಳ್ಳಿ ಪಾಸ್ವರ್ಡ ಕನಿಷ್ಠ ೮ ಅಕ್ಷರ ಹೊಂದಿರಬೇಕು ಅದರಲ್ಲಿ ಒಂದು ಕ್ಯಾಪಿಟಲ್ ಅಕ್ಷರ ಒಂದು ಸಂಖ್ಯೆ ಒಂದು ಕ್ಯಾರೆಕ್ಟರ್ ಹೊಂದಿರಬೇಕು ೪.ನಂತರ KGID NUM ಹಾಗೂ PASSWORD ಹಾಕಿದಾಗ ನಿಮ್ಮ ಮಾಹಿತಿ ತೆರೆದುಕೊಳ್ಳುತ್ತದೆ. ೫ ನಿಮ್ಮ ಭಾವ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ.

Thursday, 27 August 2020